ಕೊರೋನಾ ವೈರಸ್ ಸೋಂಕಿನ ಕುರಿತು ಇಂದು ಹಾಸನ ತಾಲೂಕಿನ ಕೋಡಿ ಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀಗಳು ಭವಿಷ್ಯ ನುಡಿದಿದ್ದು, "ಈಗ ಬಂದಿರುವ ಕೊರೋನಾ ವೈರಸ್ ಇಡೀ ವಿಶ್ವವನ್ನು ಆವರಿಸಲಿದೆ, ಇನ್ನೂ ಸಾವಿರಾರು ಜನ ಈ ಸೋಂಕಿಗೆ ಬಲಿಯಾಗಲಿದ್ದಾರೆ. ನಾನು ಈ ಹಿಂದೆಯೇ ಹೇಳಿದ್ದೆ ಮದ್ದಿಲ್ಲದ ಖಾಯಿಲೆ ಬರುತ್ತೆ ಅಂತ. ಆದರೆ, ಆ ಭವಿಷ್ಯ ಈಗ ನಿಜವಾಗಿದೆ. ಈಗ ಬಂದ ಖಾಯಿಲೆ ಭವಿಷ್ಯದಲ್ಲಿ ಜಡತ್ವದಂತಹ ಕಲ್ಲು, ಮಣ್ಣು, ಮರಗಳಿಗೂ ಆವರಿಸಲಿದೆ ಎಂದು ಭವಿಷ್ಯ ನುಡಿದಿದ್ದಾರೆ.<br /><br />Kodi Mutt Sri Shivananda Shivayogi Rajendra Shre predicts Coronavirus spreads across the world and India have the medicine